ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕರೆಮ್ಮಜಿ ನಾಯಕ್ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಏನೇನ್ ಕನಸು ಇಟ್ಕೊಂಡಿದ್ದಾರೆ,ಮತ್ತು ತಮ್ಮ ರಾಜಕೀಯ ಜೀವನದ ಬಗ್ಗೆ ಒನ್ ಇಂಡಿಯಾ ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು ಹೀಗೆ..
MLA of Devadurga Assembly Constituency in Raichur district, Karemmuji Nayak, shared her dreams for the development of her constituency and spoke about her political journey in a special interview conducted by OneIndia Kannada.