ಅಕ್ಕಿ ಇದೆ ಕೊಡ್ತೀವಿ ಅಂತ ಅವರೇ ಹೇಳಿದ್ದಾರೆ,ಲೆಟರ್ ಬರೆದಿದ್ದಾರೆ; ಪಾಪ ಸಿಟಿ ರವಿಗೆ ಇದೆಲ್ಲ ಗೊತ್ತಿಲ್ಲ

  • 11 months ago
ಜನರ ಖಾತೆಗೆ ಹಣ ಹಾಕಿ ಅವರೇ ಹೆಚ್ಚುವರಿ 5 ಕೆ.ಜಿ. ಅಕ್ಕಿ ಕೊಂಡುಕೊಳ್ಳುತ್ತಾರೆ ಎಂದು ಹೇಳಿದ್ದ ಸಿ.ಟಿ.ರವಿಗೆ ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಉಸ್ತುವಾರಿ ಕೆ.ಜೆ.ಜಾರ್ಜ್ ತಿರುಗೇಟು ನೀಡಿದ್ದಾರೆ.

#CTRavi #CMSiddaramaiah #CentralGovernment #BJP #CongressScheme #CongressGuarantee #LiquorpriceHike #KarnatakaCongress #FIC #RiceDistribution, #BJPGovernment #CurrentBill
~HT.36~PR.28~ED.34~

Recommended