NarendraModi ಮೋದಿ 3.O ಸರ್ಕಾರದಲ್ಲಿ 4 ಬಿಗ್ ಚೇಂಜಸ್!

  • 14 days ago
ದೇಶದಲ್ಲಿ 18ನೇ ಲೋಕಸಭಾ ಚುನಾವಣೆಗಳು ನಡೆದಿದ್ದು, ಈಗಾಗಲೇ ಹಲವು ಸಮೀಕ್ಷೆಗಳು ಹೊರ ಬಿದ್ದಿವೆ. ಈ ಬೆನ್ನಲ್ಲೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್‌ ಸಹ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar #Annamali 

~HT.290~PR.160~ED.32~CA.37~##~

Recommended