ಮೋದಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ್ರೆ, ಯಾವ ವಲಯದ ಷೇರುಗಳಿಗೆ ಡಿಮ್ಯಾಂಡ್! ಷೇರು ಮಾರುಕಟ್ಟೆ ಲೆಕ್ಕಾಚಾರ

  • 28 days ago
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಜೂನ್‌ 4ರಂದು ಭಾರತದ ಷೇರು ಮಾರುಕಟ್ಟೆಯು ದಾಖಲೆ ಬರೆಯಲಿದೆ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದೇ ಮಾತು ಹೇಳಿದ್ದಾರೆ.


#NarendraModi #ShareMarket #LokSabhaElection2024 #AmitShah #Adanishares #AmbaniShares #Relianceindustriesshare #IndianshareMarket #Nifty #Sensex #OilCompanyshares #BJP #NDA #ModiGovt
~HT.188~ED.34~PR.28~##~