ಚೆನ್ನೈ ವಿರುದ್ಧ ಸೋತ್ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಫುಲ್ ಗರಂ | Oneindia Kannada

  • 2 years ago
ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಹೀನಾಯ ಸೋಲು ಕಂಡ ಮೇಲೆ ರಿಷಬ್ ಪಂತ್ ವಿಚಾರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?

I fully back every decision he Pant takes on the field. I being a T20 captain before, I know you don't have a lot of time to think about especially under extreme pressure,' Ponting said.