ತಾಳ್ಮೆ‌ ಕಳೆದುಕೊಂಡ‌ ಶ್ರೇಯಸ್, ಕೋಚ್ ಮತ್ತು ವೆಂಕಟೇಶ್ ಅಯ್ಯರ್ ಜೊತೆ ಫುಲ್‌ ರೇಗಾಟ | Oneindia Kannada

  • 2 years ago
ಶ್ರೇಯಸ್ ಐಯ್ಯರ್ ನಾಯಕತ್ವದ ತಂಡ ಆರಂಭದಲ್ಲಿ ಅಬ್ಬರಿಸಿ ಇತ್ತೀಚಿನ ಪಂದ್ಯಗಳಲ್ಲಿ ಸಾಲುಸಾಲು ಸೋಲನ್ನು ಅನುಭವಿಸಿದ್ದು ಐಯ್ಯರ್ ಒತ್ತಡಕ್ಕೆ ಸಿಲುಕಿದ್ದಾರೆ. ಹಾಗೂ ಶ್ರೇಯಸ್ ಐಯ್ಯರ್ ಇದೇ ಪಂದ್ಯದ ವೇಳೆ ತಮ್ಮ ತಂಡದ ಕೋಚ್ ಬ್ರೆಂಡನ್ ಮೆಕ್ಕಲಮ್ ಜೊತೆ ವಾದಕ್ಕಿಳಿದ ಘಟನೆ ನಡೆದಿದೆ. ಈ

Shreyas Iyer angrily screams at Venkatesh over mix-up, argues with McCullum later; Watch