ಮೋದಿಯ ತೋರು ಬೆರಳು ಹಿಡಿದದ್ಯಾಕೆ ನಿತೀಶ್ ಕುಮಾರ್?

  • 2 days ago
ಪ್ರಧಾನಿ ಮೋದಿ ಅವರು ಏನು ಮಾಡಿದರೂ ಸುದ್ದಿಯೇ. ಅಂಥದ್ದರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮೋದಿಯ ಕೈ ಹಿಡಿದು ತೋರು ಬೆರಳು ಪರೀಕ್ಷಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ನಳಂದಾ ವಿವಿ ಕ್ಯಾಂಪಸ್ ಉದ್ಘಾಟನೆ ಕಾರ್ಯಕ್ರಮದ ವೇಳೆ ಕುಲಪತಿ ಅರವಿಂದ ಪನಗಾರಿಯಾ ಅವರು ಭಾಷಣ ಮಾಡುತ್ತಿದ್ದ ವೇಳ ಈ ಘಟನೆ ನಡೆದಿದ್ದು ಇಬ್ಬರು ಪರಸ್ಪರ ನಕ್ಕು ಮಾತನಾಡಿದ್ದಾರೆ
Whatever PM Modi does is news. Meanwhile, a video of Bihar CM Nitish Kumar holding Modi's hand and examining his index finger has gone viral. The incident took place when Chancellor Arvind Panagariya was giving a speech during the inauguration program of Nalanda University campus and the two laughed and talked to each other.

#PrashanthKishor #ExitPolls #NarendraModi #PMModi #LokasabhaElections2024 BJP #Congress #INDIA #NitishKumarYadav #TDP #JDU #NalandaUniversity
~HT.188~ED.34~PR.160~