ಮೋದಿ ನಲಂದಾ ವಿಶ್ವವಿದ್ಯಾಲಯ ಉದ್ಘಾಟನೆ ಸಂತೋಷಗೊಂಡ ನಿತೀಶ್ ಕುಮಾರ್ ಯಾದವ್

  • 2 days ago
ಪ್ರಧಾನಿ ಮೋದಿ ಅವರು ಬುಧವಾರ 455 ಎಕ್ರೆ ವಿಸ್ತೀರ್ಣದ ನಳಂದಾ ವಿವಿಯ ಕ್ಯಾಂಪಸ್ ಅವ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 10 ದಿನಗಳಲ್ಲೇ ನಳಂದಕ್ಕೆ ಬರುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ.. ಭಾರತದ ಅಭಿವೃದ್ಧಿ ಪಯಣದಲ್ಲಿ ಇದು ಶುಭ ಶಕುನವೆಂದೂ ನಾನು ಗ್ರಹಸಿದ್ದೇನೆ ಎಂದು ಹೇಳಿದ್ದಾರೆ. Prime Minister Modi inaugurated the 455-acre campus of Nalanda University on Wednesday. Speaking later, I feel lucky that I got the opportunity to come to Nalanda within 10 days of taking oath as the Prime Minister of the country for the third term.

#PrashanthKishor #ExitPolls #NarendraModi #PMModi #LokasabhaElections2024 #BJP #Congress #INDIA #NitishKumarYadav #TDP #JDU #NalandaUniversity

~HT.290~PR.160~ED.34~