ICC World Cup 2019 : ಕೋಚ್ ರವಿ ಶಾಸ್ತ್ರಿ ಮಾಡಿದ್ದು ನೋಡಿ ಧೋನಿ ಫ್ಯಾನ್ಸ್ ಫುಲ್ ಕನ್ಪ್ಯೂಸ್..?

  • 5 years ago
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಕದನಕ್ಕೆ ಅಭಿಮಾನಿಗಳು ಕಾದು ಕಳಿತು ನಿರಾಸೆ ಅನುಭವಿಸಿದ್ರು. ಆದರೆ ಈ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಕೋಚ್ ರವಿಶಾಸ್ತ್ರಿ ಅವರು ಅಭಿಮಾನಿಗಳಿಗೆ ಧೋನಿ ಜೆರ್ಸಿ ತೋರಿಸಿದ್ದಾರೆ.

Team India losts of fans wait to watch the India vs New Zealand match, But match was cancled in this coach Ravi Shastri showing Dhoni jersey to fans.

Recommended