ಡಿ ಬಾಸ್ ಚಿತ್ರದಲ್ಲಿರೋ ಹಾಸ್ಯ ನಟ ಯಾರು? | DARSHAN | CHIKANNA | ROBERT | FILMIBEAT KANNADA
  • 4 years ago
ರಾಬರ್ಟ್ ಚಿತ್ರದ ಪೋಸ್ಟರ್ನಲ್ಲಿ ದರ್ಶನ್ ಮತ್ತು ಪುಟ್ಟ ಬಾಲಕನನ್ನು ಬಿಟ್ಟು ಮತ್ತೊಬ್ಬ ಸ್ಟಾರ್ ನಟ ಕಾಣಿಸಿಕೊಂಡಿದ್ದಾನೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೌದು, ಈ ಪೋಸ್ಟರ್ ನಲ್ಲಿ ಮತ್ತೊಬ್ಬ ನಟ ಇದ್ದಾನೆ. ಯಾರದು?

Challenging star Darshan starrer Robert movie motion poster released in Sankranthi special. here is the surprise in poster.
Recommended