ಮೋದಿ, ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು..? | Oneindia Kannada

  • 5 years ago
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ್ ರೈ, ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ. ಪ್ರಧಾನಿ ಮೋದಿಯನ್ನು, ಪಾಕಿಸ್ತಾನದ ಪಿಎಂಗೆ ಹೋಲಿಸಿರುವ ರೈ, "ಮೋದಿ ಮತ್ತು ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳು" ಎಂದು ಟೀಕಿಸಿದ್ದಾರೆ.

Both Imran Khan And India PM Narendra Modi, Working In Same Strategy: Ramanath Rai

Recommended