ಅಂದು ಇಮ್ರಾನ್ ಖಾನ್ ಮಾಡಿದ್ದನ್ನ ಇಂದು ವಿರಾಟ್ ಕೊಹ್ಲಿ ಮಾಡ್ತಿದ್ದಾರೆ | Oneindia Kannada

  • 3 years ago
ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ಕೂಡ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿದ್ದು ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್‌ಗೆ ಹೋಲಿಕೆ ಮಾಡಿದ್ದಾರೆ.

Pakistan former cricketer Ramiz Raja explained why team India is favorite across the world