ಪಾಕ್ ನ ಹೊಸ PM ರಸಿಕರ ರಾಜ: ಇಮ್ರಾನ್ ಖಾನ್ ನನ್ನು ಮೀರಿಸಿದ ಶಹಬಾಜ್ ಶರೀಫ್ | Oneindia Kannada

  • 2 years ago
ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜಕೀಯ ಜೀವನದಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರಗಳಿಂದ ಜೈಲು ವಾಸವನ್ನು ಅನುಭವಿಸಿರುವ ಶೆಹಬಾಜ್, ವೈಯಕ್ತಕ ಜೀವನ ಕೂಡ ವರ್ಣರಂಜಿತ.

The current PM is always well known among people for his delightful mood. His marital life is hitting the headlines since his appointment as the PM of Pakistan