ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕೋಮುವಾದದ ಅಸ್ತ್ರವನ್ನ ಬಳಸಿದ ಇಮ್ರಾನ್ ಖಾನ್ | Oneindia Kannada

  • 5 years ago
Nuclear arsenal of India in the hands on Hindu Supremacist Narendra Modi government. It is threat to Pakistan, said Pak PM Imran Khan.


ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ನಿರ್ಧಾರದ ಬಗ್ಗೆ ಜಾಗತಿಕ ಸಮುದಾಯ ಯಾವ ತಕರಾರು ಕೂಡ ಮಾಡದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈಗ ಕೋಮುವಾದದ ದಾಳ ಉರುಳಿಸಿದ್ದಾರೆ.

Recommended