ನರೇಂದ್ರ ಮೋದಿ ವಿರುದ್ಧ ಇಮ್ರಾನ್ ಖಾನ್ ಮಾಡಿದ ಪ್ಲಾನ್ ಫ್ಲಾಪ್ ಆಯ್ತು

  • 5 years ago
The backstory of Masood Azhar’s global terror tag. China and Pakistan wanted it to happen after the Indian elections as they didn’t want the listing to benefit Indian PM Narendra Modi.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಯಾಕೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಹೇಳಿಕೆ ಈಗ, ಅವರಿಗೇ ಮುಜುಗರತಂದೊಡ್ಡುವ ಸಾಧ್ಯತೆಯಿದೆ. ಭಾರತ-ಪಾಕ್ ನಡುವಿನ ಸಂಬಂಧ ವೃದ್ದಿಯಾಗಬೇಕಾದರೆ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಇಮ್ರಾನ್ ಇತ್ತೀಚೆಗೆ ಹೇಳಿದ್ದರು.

Recommended