ದರ್ಶನ್ ಗೆ ಈ ಕ್ರಿಕೆಟರ್ ಅಂದ್ರೆ ತುಂಬಾ ಇಷ್ಟವಂತೆ

  • 5 years ago
Challenging star darshan inaugurated D Brothers cricket league on last Sunday (may 12th). And he revealed who is his favorite cricketer.


ದರ್ಶನ್ ಅವರಿಗೆ ಕ್ರಿಕೆಟ್ ಅಂದ್ರೆ ಇಷ್ಟ. ಆಡೋದು ಸ್ವಲ್ಪ ಕಷ್ಟವಂತೆ. ಆದರೂ ಆತ್ಮೀಯರು, ಇಂಡಸ್ಟ್ರಿಗೋಸ್ಕರ ಕೆಲವು ಟೂರ್ನಿ ಆಡಿದ್ದಾರೆ. ಡಾ ರಾಜ್ ಕಪ್ ನಲ್ಲೂ ದರ್ಶನ್ ಕ್ರಿಕೆಟ್ ಆಡಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲೂ ಆತ್ಮೀಯರ ಒತ್ತಾಯದ ಮೆರೆಗೆ ಒಮ್ಮೆ ಭಾಗವಹಿಸಿದ್ದರು. ಕ್ರಿಕೆಟ್ ನಲ್ಲಿ ಆಗಲೂ ಈಗಲೂ ನನಗೆ ಸಚಿನ್ ತೆಂಡೂಲ್ಕರ್ ಒಬ್ಬರೇ ಇಷ್ಟ ಎಂದು ದರ್ಶನ್ ತಿಳಿಸಿದರು

Recommended