ಡಿವೋರ್ಸ್ ಅರ್ಜಿ ವಜಾ ಆಗಿದ್ದಕ್ಕೆ ವಿಜಿ ಪತ್ನಿ ನಾಗರತ್ನ ಖುಷಿಯಲ್ಲಿ ಹೇಳಿಕೊಂಡಿದ್ದೇನು?

  • last month
ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಖುಷಿ ವ್ಯಕ್ತಪಡಿಸಿದ್ದು, ಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ. ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ ಪೋಸ್ಟ್‌ ಹಂಚಿಕೊಂಡಿದ್ದಾರೆ.


#DuniyaVijay #VijaywifeNagarathna #Keerthi #duniyaVijayfamily #DuniyaVijaymarriagecontroversy, #DuniyaVijaydivorcecase

Recommended