ದರ್ಶನ್ ಪತ್ನಿಗೆ ಕೊರೊನ ಪಾಸಿಟಿವ್..!? | Darshan Wife | Vijay Lakshmi | Filmibeat kannada
  • 4 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಾಸವಿದ್ದಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ವರದಿಯಾಗಿದೆ. ಅಷ್ಟೆಯಲ್ಲದೆ ವಿಜಯಲಕ್ಷ್ಮಿ ಅವರಿಗೂ ಕೊರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.ಆದರೆ ಈ ಬಗ್ಗೆ ಈಗ ಸ್ವತಃ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

Challenging star Darshan wife Vijayalakshmi clarified about covid positive rumours.
Recommended