ಮೋದಿಯವರೆ ಇದು ನಿಮ್ಮ ಕೈಯಲ್ಲಿ ಯಾವುದೇ ಕಾರಣಕ್ಕೂ ಆಗೊಲ್ಲ..!? | Oneindia Kannada

  • 5 years ago
ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಾರೆ ಎಂಬ ಮಾಧ್ಯಮಗಳ ವರದಿಯನ್ನು ಬಿಜೆಪಿ ನಿರಾಕರಿಸಿದ ನಂತರ ಕಾಂಗ್ರೆಸ್ ಪಕ್ಷವು ಮೋದಿಯನ್ನು ಲೇವಡಿ ಮಾಡಿದೆ. ತನ್ನ ಅಧಿಕಾರಾವಧಿಯಲ್ಲಿ ಪತ್ರಿಕಾ ಗೋಷ್ಠಿಯನ್ನೇ ನಡೆಸದ ಮೋದಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್, ಟ್ವಿಟ್ಟರ್ ನಲ್ಲಿ- "ತುಮ್ ಸೇ ನಾ ಹೋ ಪಾಯೇಗಾ" (ನಿಮ್ಮಿಂದ ಆಗಲ್ಲ) ಎಂದು ಹಾಕಿದೆ.

Congress on Wednesday took a swipe at the BJP minutes after the ruling party denied media reports of Prime Minister Narendra Modi holding a press conference in Varanasi. Often criticising the prime minister for not holding a press conference in his tenure, Congress took to Twitter with a one-liner

Recommended