ಯಾವುದೇ ಕಾರಣಕ್ಕೂ ತೊಂದರೆಕೊಡುವ ಉದ್ದೇಶ ನಮಗಿಲ್ಲ | Nanda Kishore | Pogaru | Dhruva Sarja
  • 3 years ago
ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಜೊತೆಗೆ ಚಿತ್ರತಂಡವು ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಲಕ್ಷ್ಮೀಕಾಂತ್ ಎಚ್ಚರಿಕೆ ನೀಡಿದ್ದರು.
#Pogaru #Nandakishore
Lakshmikanth warning to Pogaru Movie team, Pogaru movie director Nanda Kishore asks apology for Brahmin community for hurting their sentiments in Pogaru movie.
Recommended