ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಮಾತು ಕೇಳೋಲ್ಲ ಮದ್ಯದ ಅಂಗಡಿ ಓಪನ್..? | Sriramulu | Siddaramaiah

  • 4 years ago
ಚಿತ್ರದುರ್ಗ ಗೌರಸಮುದ್ರ ಗ್ರಾಮದಲ್ಲಿ ಸಚಿವ ಬಿ.ಶ್ರೀರಾಮುಲು ಹೇಳಿಕೆ, ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಮದ್ಯದಂಗಡಿ ತೆರೆಯುವಂತೆ ಸಿದ್ದರಾಮಯ್ಯ ಸಲಹೆಗೆ ಪ್ರತಿಕ್ರಿಯೆ, ರೆಡ್ ಜೋನ್, ಗ್ರೀನ್ ಜೋನ್ ಆರೆಂಜ್ ಜೋನ್ ಎಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲ್ಲ ಎಂದು ಹೇಳಿದ್ರು.