ಕಾಮಿಡಿ ಸಿನಿಮಾ ನೋಡಿ ಕಣ್ಣೀರು ಹಾಕಿದ್ರು ವೀಕ್ಷಕರು | Filmibeat Kannada

  • 6 years ago
Rambo 2 movie is must watch movie. Filmibeat has given 4 stars out of 5. The movie not olny has humor but also has many messages and all the roles play an importatnt
role in the movie. Its a pakka paisa vasool movie

ರಾಂಬೊ ೨ ಸಿನಿಮಾ ಶರಣ್ ಹಾಗೂ ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರೋ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಕಾಮಿಡಿ ಜೊತೆಗೆ
ಒಳ್ಳೆ ಮೆಸೇಜ್ ಕೂಡ ಇದೆ. ಕೊಟ್ಟ ಹಣಕ್ಕೆ ಮೋಸ ಇಲ್ಲ ರಾಂಬೊ ೨ ಸಿನಿಮಾ

Recommended