Amar Kannada Movie: ಕೊಡವ ಶೈಲಿಯಲ್ಲಿ ಹೆಜ್ಜೆ ಹಾಕಿದ್ರು ದಚ್ಚು-ರಚ್ಚು

  • 5 years ago
Amar Kannada Movie: 'ಅಮರ್' ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಮೂರೂ ಹಾಡುಗಳೂ ಹಿಟ್ ಆಗಿವೆ. ಈಗ ಚಿತ್ರದ ನಾಲ್ಕನೇ ಹಾಡು ರಿಲೀಸ್ ಆಗುವ ಸಮಯ ಬಂದಿದೆ. ಚಿತ್ರದ ಈ ಹಾಡು ನಾಳೆ (ಮೇ 18) ಬಿಡುಗಡೆಯಾಗಲಿದೆ.
Amar Kannada Movie: Kannada actor Challenging star Darshan, Rachita Ram's Amar movie song will be releasing on may 18st. Ambareesh son Abhishek starrer 'Amar' movie directed by Nagashekhar.

Recommended