SRH ವಿರುದ್ಧ ಹೀನಾಯವಾಗಿ ಸೋತ್ಮೇಲೆ ಕೆ ಎಲ್ ರಾಹುಲ್ ಜೊತೆ ಜಗಳ ಆಡಿದ್ರಾ LSG ಮಾಲೀಕ?

  • 11 days ago
ಬುಧವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಕೋಪಗೊಂಡಿದ್ದಾರೆ. ಇವರು ನಾಯಕ ಕೆಎಲ್ ರಾಹುಲ್ ಜೊತೆ ಕೋಪದಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Lucknow Supergiants owner Sanjeev Goenka is furious after their humiliating loss against Sunrisers Hyderabad on Wednesday. A video of him talking angrily to leader KL Rahul is going viral.

#SRHvsLSG #KLRahul #PatCummins #TravisHead #AbhishekSharma #SunrisersHyderabad #LucknowSuperGiants #BhuvaneswarKumar #IPLFinals  #IPLPlayoff

Recommended