Nakshatra Transgender: ನಾನು ಚಿಕ್ಕೊಳು ಇದ್ದಾಗ ನಮ್ಮ ಅಪ್ಪ ಅಮ್ಮ ಹೊರಗೆ ಹಾಕಿದ್ರು... | OneIndia Kannada

  • last year
#Nakshatratransgender #NammaneSummane #MangalmukhiNakshatra #KannadaRajyotsavaaward

ಮಂಗಳಮುಖಿ ನಕ್ಷತ್ರ ‘ನಮ್ಮನೆ ಸುಮ್ಮನೆ’ ಎಂಬ ಅನಾಥಾಶ್ರಮ ಆರಂಭಿಸಿ ಅನಾಥರಿಗೆ ನೆಲೆ ಕಲ್ಪಿಸಿದ್ದಾರೆ. ರಾಜ್ಯ ಸರ್ಕಾರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಅನಾಥಾಶ್ರಮಕ್ಕಾಗಿ, ಪೀಣ್ಯ 2ನೇ ಹಂತದ ಗಂಗೊಂಡನಹಳ್ಳಿಯಲ್ಲಿ 20 ಸಾವಿರ ಚದರ ಅಡಿ ಜಾಗವನ್ನು ನೀಡಿದೆ. ನಕ್ಷತ್ರ ಅವರ ಸಂಸ್ಥೆಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಸಿಕ್ಕಿದೆ..
Mangalmukhi Nakshatra has started an orphanage called 'Nammane Summane' and has provided a home for orphans. In recognition of the selfless service, the state government has allotted 20 thousand square feet of space at Gangondanahalli, Peenya 2nd Phase for the Orphanage. Nakshatra's organization also got the Kannada Rajyotsava award this time

Recommended