ಉಪೇಂದ್ರ ಕೆಪಿಜೆಪಿಯಿಂದ ಹೊರಗೆ | ಪ್ರಿಯಾಂಕಾ ಉಪೇಂದ್ರ ಬಿಚ್ಚಿಟ್ಟ ಕಹಿ ಸತ್ಯ | Oneindia Kannada

  • 6 years ago
Actor Upendra to launch new party Prajakiya and he said he will resigned to Karnataka Prajnavantara Janata Pakasha founded by Mahesh Gowda. ow, Priyanka Upendra reacts about Upendra's resignation from KPJP.


ಉಪೇಂದ್ರ ಕೆಪಿಜೆಪಿಯಿಂದ ಹೊರಬರೋದರಕ್ಕೆ ಮಹೇಶ್‌ ಗೌಡ ಅವರೇ ಕಾರಣ ಎಂದು ನಟ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. ಕೆಪಿಜೆಪಿಯಿಂದ ಉಪ್ಪಿಯ ಪ್ರಜಾಕೀಯ ಹೊರಬಂದಿರೋ ಬಗ್ಗೆ ಪ್ರಿಯಾಂಕಾ ಉಪೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Recommended