ಇಡೀ ಕೋರ್ಟ್ ಆವರಣದಲ್ಲಿದ್ದವರು ಕಣ್ಣೀರು ಹಾಕಿದರು | Oneindia Kannada

  • 5 years ago
2018ರ ಸೆಪ್ಟಂಬರ್ ತಿಂಗಳಿನಲ್ಲಿ ಡಲ್ಲಾಸ್ ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಹಾರಿಸಿದ್ದ ಗುಂಡಿಗೆ ಬೋಥಮ್ ಜೀನ್ ಎಂಬ ವ್ಯಕ್ತಿ ಮೃತಪಟ್ಟಿದ್ದರು.ಮೃತ ಬೋಥಮ್ ನ ಸಹೋದರ ಬ್ರ್ಯಾಂಟ್ ಜೀನ್ ನ್ಯಾಯಾಧೀಶರ ಮುಂದೆ ಕೋರಿಕೆಯೊಂದನ್ನು ಇಟ್ಟು, ತನ್ನ ಸಹೋದರನನ್ನು ಕೊಂದ ಈಕೆಯನ್ನು ಒಮ್ಮೆ ತಬ್ಬಿಕೊಳ್ಳಲು ಅವಕಾಶ ನೀಡುವಂತೆ ಕೋರಿಕೊಳ್ಳುತ್ತಾನೆ.

It's a moment very rare in the annals of crime history: A man hugging the killer of his own brother in the courtroom where she was convicted and wishing her the best.

Recommended