ಕೆಜಿಎಫ್ ಸಿನಿಮಾ ರಿಲೀಸ್ ಲೇಟ್ ಆಗ್ತಿರೋದು ಇದೇ ಕಾರಣದಿಂದ | Filmibeat Kannada

  • 6 years ago
The shooting of Kannada movie 'KGF' is delayed. Filming was stopped due to director Prashant Neil's father passed away February month. KGF Rocking starring Yash Star.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಬಿಡುಗಡೆ ಆಗದೆ ವರ್ಷ ಕಳೆದು ಹೋಯ್ತು. ಡಿಸೆಂಬರ್ ನಲ್ಲೇ ಚಿತ್ರ ರಿಲೀಸ್ ಆಗುತ್ತೆ ಅಂತ ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯೂ ಆಗಿದ್ದಾಯ್ತು. ಇನ್ನು ಸಿನಿಮಾದ ಚಿತ್ರೀಕರಣ ಬಾಕಿ ಇದೆ ಎನ್ನುತ್ತಿದ್ದಾರೆ ನಿರ್ದೇಶಕರು ಮತ್ತು ರಾಕಿಂಗ್ ಸ್ಟಾರ್ ಯಶ್. 'ಕೆ ಜಿ ಎಫ್' ಸಿನಿಮಾ ಚಿತ್ರೀಕರಣ ತಡವಾಗಲೂ ಕಾರಣವೇನು? ಇಲ್ಲಿದೆ ಅಸಲಿ ಕಾರಣ

Recommended