KGF Kannada Movie : ಕೆಜಿಎಫ್ ಸಿನಿಮಾ ಹಾಗು ನಟ ಯಶ್ ಬಗ್ಗೆ ತಮಿಳು ನಟ ವಿಶಾಲ್ ಹೇಳಿದ್ದು ಹೀಗೆ
  • 5 years ago
Kannada actor, rocking star Yash starrer most expected movie KGF trailer has released today. Tamil Actor Vishal speaks about Yash

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ಲಾಂಚ್ ಆಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಟ್ರೈಲರ್ ತೆರೆಕಂಡಿದೆ. ಕೆಜಿಎಫ್ ಸಿನಿಮಾ ಹಾಗು ನಟ ಯಶ್ ಬಗ್ಗೆ ತಮಿಳು ನಟ ವಿಶಾಲ್ ಹೇಳಿದ್ದು ಹೀಗೆ
Recommended