KGF Kannada Movie : ಕೆಜಿಎಫ್ ಸಿನಿಮಾ ಫ್ಲಾಪ್ ಎಂದವರಿಗೆ ಸರಿಯಾಗಿ ಉತ್ತರ ಕೊಟ್ಟ ನಟ ಜಗ್ಗೇಶ್
  • 5 years ago
Yash's KGF movie will be releasing on December 21st. Now, Jaggesh lambasted to those who said movie will be flop. Kannada Actor Jaggesh supports Yash starrer KGF.

ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರ ಯಾವುದು ಅಂದ್ರೆ ನಿಸ್ಸಂಶಯವಾಗಿ ಹೇಳಬಹುದು 'ಕೆ.ಜಿ.ಎಫ್' ಅಂತ.! ಅಷ್ಟರಮಟ್ಟಿಗೆ ಮೇಕಿಂಗ್ ಹಂತದಿಂದಲೇ ಕುತೂಹಲ ಕೆರಳಿಸಿದ ಸಿನಿಮಾ 'ಕೆ.ಜಿ.ಎಫ್'. ಇದೇ ತಿಂಗಳು 'ಕೆ.ಜಿ.ಎಫ್' ಟ್ರೈಲರ್ ರಿಲೀಸ್ ಆಗಲಿದ್ದು, ಡಿಸೆಂಬರ್ 21 ರಂದು ಚಿತ್ರ ಬಿಡುಗಡೆ ಆಗಲಿದೆ. ಅತ್ತ ಬಾಲಿವುಡ್ ನಲ್ಲಿ 'ಝೀರೋ' ಚಿತ್ರ ಕೂಡ ಡಿಸೆಂಬರ್ 21 ರಂದೇ ರಿಲೀಸ್ ಆಗುತ್ತಿದೆ. ಹೀಗಾಗಿ, ''ಝೀರೋ' ಮುಂದೆ ಯಶ್ ನಟನೆಯ 'ಕೆ.ಜಿ.ಎಫ್' ಫ್ಲಾಪ್ ಆಗುತ್ತೆ'' ಅಂತ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಂಥವರಿಗೆ ನವರಸ ನಾಯಕ ಜಗ್ಗೇಶ್ ತಮ್ಮ ಟ್ವೀಟ್ ಮೂಲಕ ಬಿಸಿ ಮುಟ್ಟಿಸಿದ್ದಾರೆ.
Recommended