ದಿಢೀರನೆ ಚೀನಾ ಪ್ರವಾಸ ಕೈಗೊಂಡಿದ್ದೇಕೆ ನಟ ಯಶ್ ? | YASH | KGF | SANJAY DUTT | FILMIBEAT KANNADA
  • 4 years ago
ಸದ್ಯ ಚಾಪ್ಟರ್-2 ಚಿತ್ರೀಕರಣದಲ್ಲಿ ಇದ್ದ ಯಶ್ ಈಗ ದಿಢೀರನೆ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಅಂದ್ಹಾಗೆ ಯಶ್ ಚೀನಾ ಕಡೆ ಪಯಣ ಬೆಳೆಸಿದ್ದಾರಂತೆ.

Kannada Actor Yash has gone to China. Yash is also currently busy in KGF-2 shooting.
Recommended