KGF Kannada Movie : ಕೆಜಿಎಫ್ ಚಾಪ್ಟರ್ 2 ಬಗ್ಗೆ ಯಶ್ ಹೇಳಿದ್ದು ಹೀಗೆ | FILMIBEAT KANNADA
  • 5 years ago
KGF Movie released on December 21st. Everyone loved the movie & the craze has increased everywhere. Now KGF Chapter 1 has released & fans are curious to know when Chapter 2 will release. So Yash speaks about KGF Movie Chapter 2


ಸಿನಿಮಾ ಬಿಡುಗಡೆಗೆ ಮುಂಚೆಯ ರೀತಿ ರಿಲೀಸ್ ಆದ ಬಳಿಕವೂ 'ಕೆಜಿಎಫ್' ಸಿನಿಮಾ ಸದ್ದು ಮಾಡುತ್ತಿದೆ. ಎಲ್ಲ ರಾಜ್ಯಗಳಲ್ಲಿ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇಡೀ ದೇಶವೇ ಕನ್ನಡದ ಈ ಸಿನಿಮಾವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಇದೀಗ ಕೆಜಿಎಫ್ ಸಿನಿಮಾದ ಚಾಪ್ಟರ್ 1 ನಂತರ ಚಾಪ್ಟರ್ 2 ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದರ ಬಗ್ಗೆ ಯಶ್ ಹೇಳಿದ್ದೇನು?
Recommended