KGF Kannada Movie : ಯಶ್ ಕೆಜಿಎಫ್ ಟ್ರೈಲರ್ ಕಂಡ ತಾರೆಯರು ಕ್ಲೀನ್ ಬೋಲ್ಡ್ | FILMIBEAT KANNADA
  • 5 years ago
Kiccha Sudeep, Ram Gopal Varma, Rana Daggubati, Jaggesh have taken their Twitter accounts to appreciate Yash starrer KGF Trailer.

ಸ್ಯಾಂಡಲ್ ವುಡ್ ನ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಕೆ.ಜಿ.ಎಫ್' ಟ್ರೈಲರ್ ಬಿಡುಗಡೆಗೊಂಡಿದೆ. ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ನಿರೀಕ್ಷಿಸಿದ ಹಾಗೆ 'ಕೆ.ಜಿ.ಎಫ್' ಟ್ರೈಲರ್ ಎಲ್ಲೆಡೆ ಧೂಳೆಬ್ಬಿಸಿದೆ. 'ಕೆ.ಜಿ.ಎಫ್' ಟ್ರೈಲರ್ ನೋಡಿ ಸಿನಿ ಪ್ರಿಯರು ಕ್ಲೀನ್ ಬೌಲ್ಡ್ ಆಗಿದ್ದಾರೆ.
Recommended