Rashmika Mandanna to act in a new movie with Yash | Filmibeat Kannada

  • 7 years ago
The controversy between rocking star Yash and Rashmika Mandanna created a different environment in Kannada Film Industry. A statement from Rashmika about Yash in an interview had provoked rocking star fans. Then Rashmika clarified about the dispute. Behind this controversy, Rashmika has been selected as the heroine for the Rocking Star upcoming movie.

ರಾಕಿಂಗ್ ಸ್ಟಾರ್ ಯಶ್ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವೆ ವಿವಾದ ದೊಡ್ಡ ಸುದ್ದಿಯಾಗಿತ್ತು. ಸಂದರ್ಶನವೊಂದರಲ್ಲಿ ಯಶ್ ವಿರುದ್ಧ ನೀಡಿದ್ದ ಹೇಳಿಕೆವೊಂದು ರಾಕಿಂಗ್ ಸ್ಟಾರ್ ಅಭಿಮಾನಿಗಳನ್ನ ಕೆರಳಿಸಿತ್ತು. ನಂತರ ರಶ್ಮಿಕಾ ಹಾಗೂ ಯಶ್ ಈ ಬಗ್ಗೆ ಸ್ಪಷ್ಟನೆ ನೀಡುವುದರ ಮೂಲಕ ವಿವಾದ ಸುಖಾಂತ್ಯ ಕಂಡಿತ್ತು. ಈ ವಿವಾದದ ಬೆನ್ನಲ್ಲೆ ರಾಕಿಂಗ್ ಸ್ಟಾರ್ ಸಿನಿಮಾಗೆ ರಶ್ಮಿಕಾ ನಾಯಕಿ ಆಗಿ ಆಯ್ಕೆ ಆಗಿದ್ದಾರಂತೆ.

Recommended