Supreme Court verdict on controlling stray dogs. At the Legislators’ Home, MLAs urged the Speaker to control the nuisance caused by dogs.
ಬೀದಿ ನಾಯಿಗಳನ್ನು ನಿಯಂತ್ರಿಸಲು ಸುಪ್ರೀಂಕೋರ್ಟ್ ತೀರ್ಪು. ಶಾಸಕರ ಭವನದಲ್ಲಿ ನಾಯಿಗಳ ಕಾಟ ನಿಯಂತ್ರಿಸಿ ಸ್ಪೀಕರ್ ಸಾರ್ ಎಂದ ಶಾಸಕರು ವಿಧಾನಸೌಧದಲ್ಲೂ ನಾಯಿಗಳ ಕಾಟ ಎಂದ ಸ್ಪೀಕರ್ ಖಾದರ್. ಬೀದಿ ನಾಯಿ ನಿಯಂತ್ರಣ ಬಗ್ಗೆ ಗಮನ ಸೆಳೆದ ಹಿರಿಯ ಶಾಸಕ ಸುರೇಶ್ ಕುಮಾರ್
Supreme Court verdict on controlling stray dogs. At the Legislators’ Home, MLAs urged the Speaker to control the nuisance caused by dogs. Speaker Khader remarked that there is also a dog menace in the Vidhana Soudha. Senior MLA Suresh Kumar drew attention to the issue of stray dog control.