DK Shivakumar says If I have done wrong, then suspend me too if needed.”
ವಿಧಾನಸಭೆಯಲ್ಲಿ ಡಿ.ಕೆ ಖಡಕ್ ಮಾತು. ನಾನು ಗ್ರಾಜ್ಯುಯೇಟ್ ಅಲ್ಲ, ಗ್ರಾಜ್ಯುಯೇಟ್ ಆಗಿದ್ದು 47ಕ್ಕೆ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ಯಾರೂ ಸುಮ್ಮನಿರಲ್ಲ. ಜಾರ್ಜ್ ನನ್ನ ಲೀಡರ್ ಆಗಿದ್ದವರು ಅವರಿಗಾಗಿ ನಿಲ್ತೀನಿ. ನನ್ನ ನಾಯಕನಿಗಾಗಿ ನಿಲ್ಲದಿದ್ರೆ ನಾಲಾಯಕ್ ಆಗ್ತೀನಿ ತಪ್ಪು ಮಾಡಿದ್ರೆ ಬೇಕಾದ್ರೆ ನನ್ನನ್ನೂ ಸಸ್ಪೆಂಡ್ ಮಾಡಿ
DK’s strong words in the Legislative Assembly: “I am not a graduate; I became a graduate at the age of 47. When self-respect is hurt, no one will remain silent. George was my leader — I will stand by him. If I don’t stand for my leader, I will be worthless. If I have done wrong, then suspend me too if needed.”