Tata Harrier EV Autoparking Live Demo Video | ಹೊಸ ಎಸ್‌ಯುವಿಯ 'ರೇರ್ ಎಲೆಕ್ಟ್ರಿಕ್ ಮೋಟಾರ್' ಹೊಂದಿರುವ ವೇರಿಯೆಂಟ್, 238 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹೊರಹಾಕುತ್ತದೆ. 'ಫ್ರಂಟ್ ಎಲೆಕ್ಟ್ರಿಕ್ ಮೋಟಾರ್' ಒಳಗೊಂಡಿರುವ ವೇರಿಯೆಂಟ್, 158 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸುತ್ತದೆ. ಹಾಗೆಯೇ ಇವೆರೆಡು ವೇರಿಯೆಂಟ್‌ಗಳು 504 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತವೆ.