ಟಾಟಾ ಮೋಟಾರ್ಸ್‌ನ TATA Ace Pro EV ಸುಧಾರಿತ ಇವಿ ಆರ್ಕಿಟೆಕ್ಚರ್‌ನಲ್ಲಿ ನಿರ್ಮಾಣಗೊಂಡಿದ್ದು, 38 ಬಿಎಚ್ ಪವರ್, 104 ಎನ್ಎಂ ಟಾರ್ಕ್ ಮತ್ತು ಒಂದೇ ಚಾರ್ಜ್‌ನಲ್ಲಿ 155 ಕಿಮೀ ಓಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹೊಂದಿಕೊಳ್ಳುವಂತಹ ಐಪಿ 67-ರೇಟೆಡ್ ಬ್ಯಾಟರಿ ಮತ್ತು ಮೋಟಾರ್‌ನೊಂದಿಗೆ ಬರುತ್ತದೆ. #tataace #tataacepro #chotahathi #drivespark #drivesparkkannada #minitruck #tataaceminitruck #walkaroundvideo