Skip to playerSkip to main contentSkip to footer
  • 5/26/2025
2007 ರಲ್ಲಿ ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ, 'ಗಾಲ್ಫ್' ಹ್ಯಾಚ್‌ಬ್ಯಾಕ್‌ ಅನ್ನು ಭಾರತಕ್ಕೆ ತಂದಿಲ್ಲ. ಏಕೆಂದರೆ ಇದು ಭಾರತದಲ್ಲಿ ದುಬಾರಿ ಹ್ಯಾಚ್‌ಬ್ಯಾಕ್ ಹಾಗೂ ಹೆಚ್ಚು ಬೆಲೆಬಾಳುವ ಕಾರು ಎಂದು ಪರಿಗಣಿಸಲಾಗಿತ್ತು. ಹಾಗಾಗಿ ಇದರ ಸಣ್ಣ ಆವೃತ್ತಿಯಾದ ಪೋಲೊ GTI ಅನ್ನು 2016 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಆರಂಭದಲ್ಲಿ ಗ್ರಾಹಕರಿಂದ ಸರಿಯಾದ ಉತ್ಸಾಹವಿಲ್ಲದ ಕಾರಣ ಈ ಕಾರನ್ನು ಸ್ಥಗಿಸಗೊಳಿಸಲಾಯಿತು. ಇದೀಗ ಸುಮಾರು ಒಂದು ದಶಕದ ನಂತರ ಅಂತಿಮವಾಗಿ ಭಾರತಕ್ಕೆ ಅದರ ಮೂಲ ಹ್ಯಾಚ್‌ಬ್ಯಾಕ್ ಗಾಲ್ಫ್ GTI ಅನ್ನು ತಂದಿದೆ. ಈ ಕಾರನ್ನು ರಿವ್ಯೂ ಮಾಡಲು ನಮಗೆ ಅವಕಾಶ ಸಿಕ್ಕಿದ್ದು, ಈ ಪವರ್‌ಫುಲ್‌ ರಾಕೆಟ್‌ ಬಗ್ಗೆ ಈ ವಿಡಿಯೋನಲ್ಲಿ ವಿವರಿಸಿದ್ದೇವೆ.

We get behind the wheel of the all new Volkswagen Golf GTI for the first time and it delivers exactly what you'd expect from a true hot hatch legend.

Powered by a 2.0L TSI turbocharged engine producing 265 PS and 370 Nm, the GTI blends performance, practicality, and precision handling like few others in its class.

Like, Comment & Subscribe for more real-world car reviews, drives, and speed tests.

#GolfGTIReview #HotHatchDrive #VolkswagenIndia #GTI2025 #CarReview #VolkswagenGolfGTI #GTI261bhp #GolfGTI2025 #VolkswagenIndia #FirstDriveReview #HotHatchReview #PerformanceCarsIndia #DSGExperience

~PR.158~ED.70~##~

Category

🗞
News

Recommended