ಅಂಬಾನಿ ಕುಟುಂಬದಿಂದ ಗ್ರಾಮಸ್ಥರಿಗೆ ಅದ್ದೂರಿ ಭೋಜನ: ಊಟ ಬಡಿಸಿ ಖುಷಿ ಪಟ್ಟ ಅಂಬಾನಿ ಫ್ಯಾಮಿಲಿ

  • 3 months ago
ಸಮಾಜಸೇವೆಯಲ್ಲೂ ಹೆಸರು ಮಾಡಿರುವ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಫ್ಯಾಮಿಲಿ, ಇದೀಗ ಮಗನ ಮದುವೆ ಸಂಭ್ರಮದಲ್ಲೂ ಸಮಾಜಸೇವೆ ಮರೆತಿಲ್ಲ. ಇಂದು ಗ್ರಾಮಸ್ಥರಿಗಾಗಿ ಅನ್ನದಾನ ಹಮ್ಮಿಕೊಂಡಿದ್ದು, ಖುದ್ದು ಮುಕೇಶ್ ಅಂಬಾನಿಯವರೇ ಊಟ ಬಡಿಸಿದ್ದು ವಿಶೇಷವಾಗಿತ್ತು.

The famous businessman Mukesh Ambani family, who has made a name for himself in social service, has not forgotten social service even in the celebration of his son's wedding. Today it was special that food was distributed for the villagers and Mukesh Ambani himself served the food.

#Ambanifamily #MukheshAmbani #AnanthAmbani #RadhikaMerchant, #Neethuambani #AnanthAmbanimarriage #Jamnagar,

~HT.290~PR.28~ED.32~

Recommended