ನವದೆಹಲಿಯಲ್ಲಿ ನಡೆದಿದ್ದ ಜಿ-20 ಶೃಂಗಸಭೆ ವಿಚಾರ ಪ್ರಸ್ತಾಪಿಸಿ ಬಹುಭಾಷಾ ನಟ ಕಿಶೋರ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದು, ಭ್ರಷ್ಟಾಚಾರದ ವಿಶ್ವ ಗುರು ಎಂದು ಕಿಡಿಕಾರಿದ್ದಾರೆ.Speaking about the G-20 summit held in New Delhi, multilingual actor Kishore lashed out at the central government and Prime Minister Narendra Modi on social media and called him the world guru of corruption.