ಶ್ರೀಲಂಕಾ ಮುಂದೆ ವಿರಾಟ್ ಕೊಹ್ಲಿ ಮಂಕಾಗಿದ್ದು ಯಾಕೆ? ಇವರ ಮುಂದೆ ರನ್ ಗಳಿಸಲು ಪರದಾಡೋದ್ಯಾಕೆ?
  • 7 months ago
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಎಡಗೈ ಸ್ಪಿನ್ನರ್ಗಳ ಎಸೆತಗಳಲ್ಲಿ ಮುಗ್ಗರಿಸುತ್ತಿದ್ದಾರೆ. ಇದಾಗ್ಯೂ ಒಟ್ಟಾರೆ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಉತ್ತಮ ಪ್ರದರ್ಶನ ನೀಡಿದ್ದಾರೆ ಎನ್ನಬಹುದು

#IndiavsSriLanka #AsiaCup2023 #AsiaCupSuper4 #IndvsSL #IndiavsPakistan #RPremadasStadium #RPremadaspitchReport #SriLankaRain #Colombo #SriLankaBatsman #Spinners,
#DunithWellalage #DasunShanaka #KuldeepYadav #RohitSharma #Viratkohli,
~HT.188~ED.31~PR.28~
Recommended