HDK ಸುಮಲತಾ ಮಧ್ಯೆ ಮತ್ತೆ ಮುನಿಸು! ಮನೆ ಬಾಗಿಲಿಗೆ ಹೋಗಿ ಕರ್ದಿದಿನಿ ಇದಕ್ಕಿಂತ ಇನ್ನು ಏನ್ ಮಾಡ್ಲಿ ಎಂದ ಕುಮಾರಣ್ಣ
  • 3 days ago
ಸ್ಚತಂತ್ರ ಸಂಸದೆಯಾಗಿ ನನ್ನ‌ ಜವಾಬ್ದಾರಿಯನ್ನ ನಿರ್ವಹಿಸಿದ್ದೀನಿ. ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದಂತಹ ಸೀಟ್ ತ್ಯಾಗ ಮಾಡಿದ್ದೀನಿ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನು ಎನ್ಡಿಎಗೆ ಕೊಟ್ಟಿದ್ದೇವೆ. ನಾವು ನಿಷ್ಠೆಯಿಂದ ಕೆಲಸ ಮಾಡಿದ್ದೇವೆ ಎಂದು ದೇವೇಗೌಡರ ಆರೋಪಕ್ಕೆ ಸುಮಲತಾ ತಿರುಗೇಟು ನೀಡಿದರು.

#Sumalatha #MandyaJDS #BJP,? #HDKumaraswamy #HDKmandyaVoters #StarChandru #CongressMPCandidate,

~HT.188~ED.288~PR.28~
Recommended