ಬಾಯಿ ಮೇಲೆ ಕೈಯಿಟ್ಟು ದಂಗಾದ ವಿರಾಟ್! ವಿಲ್‌ ಜ್ಯಾಕ್ಸ್ ಸುನಾಮಿ ಬ್ಯಾಟಿಂಗ್ ನೋಡಿ ಕಿಂಗ್ ಕೊಹ್ಲಿ ಶಾಕ್

  • 21 days ago
ರಶೀದ್ ಖಾನ್ ಬೌಲಿಂಗ್ಗೆ ಜ್ಯಾಕ್ಸ್ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆಯುತ್ತಿರುವುದನ್ನು ನೋಡಿದ ವಿರಾಟ್ ಕೊಹ್ಲಿ ಕೂಡ ಅಚ್ಚರಿ ವ್ಯಕ್ತಪಡಿಸಿದರು. ಜೇಕ್ಸ್ ಮೊದಲ ಸಿಕ್ಸರ್ ಹೊಡೆದ ತಕ್ಷಣ ಕೊಹ್ಲಿ ಬಾಯಿ ಮೇಲೆ ಕೈಯಿಟ್ಟು ನಗಲು ಆರಂಭಿಸಿದರು.

#RCBvsGT #RCBRecords #Viratkohli #Willjacks #RCBBatsman #IPLCenturyRecords, #ChrisGayle #ShubmanGill #RCBFans #RCBPlayoffentry #RCBBowlers,

~HT.188~ED.288~PR.28~

Recommended