ರಶ್ಮಿಕಾಗೆ ಕನ್ನಡಕ್ಕಿಂತ ತೆಲುಗುಮೇಲೆ ಪ್ರೀತಿ ಜಾಸ್ತಿ!
  • last year
ಕನ್ನಡದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗ್ತಾನೆ ಇರ್ತಾರೆ. ಇದೀಗ ಕನ್ನಡಕ್ಕಿಂತ ತೆಲುಗು ಸಿನಿಮಾದ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಿದ್ದಾರೆ ಅಂತೆಲ್ಲ ಟ್ರೋಲ್ಗೆ ಒಳಗಾಗ್ತಿದ್ದಾರೆ.

#RashmikaMandanna #KannadaFilmIndustry #IndianActress #Hindi #NationalCrush #KirikPrty #RakshitShetty
~HT.36~ED.33~PR.30~
Recommended