Rakshit-Rashmika ಒಂದಾದ್ರೆ ಇಡೀ ಕರ್ನಾಟಕನೇ ಖುಷಿ ಪಡುತ್ತೆ ರೀ ಎಂದ ಅಭಿಮಾನಿ | Filmibeat Kannada
  • 3 years ago
ಮೂರು ವರ್ಷದ ಬಳಿಕ ರಕ್ಷಿತ್ ಮತ್ತು ರಶ್ಮಿಕಾ ಪರಸ್ಪರ ಒಬ್ಬರೊನ್ನಬ್ಬರು ನೆನಪಿಸಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಹಾಡು ಯ್ಯೂಟ್ಯೂಬ್‌ನಲ್ಲಿ ನೂರು ಮಿಲಿಯನ್ ವೀಕ್ಷಣೆ ಕಂಡಿರುವ ಹಿನ್ನೆಲೆ ಇವರಿಬ್ಬರ ನಡುವೆ ಟ್ವಿಟ್ಟರ್ ಶುಭಾಶಯ ವಿನಿಮಯವಾಗಿದೆ. ಇದನ್ನ ಕಂಡ ನೆಟ್ಟಿಗರು ಇವರಿಬ್ಬರ ಮಧ್ಯೆ ಸಂಥಿಂಗ್ ಏನೋ ಆಗಿದೆ ಎನ್ನುತ್ತಿದ್ದಾರೆ. ಈ ಕುರಿತು ನೆಟ್ಟಿಗರ ಕೆಲವು ಆಯ್ದು ಕಾಮೆಂಟ್‌ಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Netizens reaction after Rashmika mandanna and Rakshith shetty tweet about belageddu song 100 million.
Recommended