Rashmika Mandanna has few complaints on Rakshit Shetty | Filmibeat Kannada
  • 7 years ago
Rakshit Shetty and Rashmika Mandanna takes part in Colors Super Channel's popular show Super Talk Time.


ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ತಮ್ಮ-ತಮ್ಮ ಸಿನಿಮಾಗಳಲ್ಲಿ ಬಿಜಿಯಿದ್ದಾರೆ. ತಮ್ಮ ಬಿಜಿ ಶೆಡ್ಯೂಲ್ ಮಧ್ಯೆ ಪ್ರೀತಿಸಿದವರಿಗಾಗಿ ಇಬ್ಬರೂ ಕೊಂಚ ಬಿಡುವು ಮಾಡಿಕೊಳ್ಳುತ್ತಿದ್ದಾರಾ.? ನಟ ರಕ್ಷಿತ್ ಶೆಟ್ಟಿ ಮೇಲೆ ರಶ್ಮಿಕಾಗೆ ಇರುವ ಕಂಪ್ಲೇಂಟ್ಸ್ ಏನು.? ಈ ಪ್ರಶ್ನೆಗಳಿಗೆ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಉತ್ತರ ಸಿಕ್ಕಿದೆ.
Recommended