'ಡಾಕ್ಟರ್ ಸ್ರ್ಟೇಂಜ್ 2' ಸಿನಿಮಾದ 3ನೇ ದಿನದ ಕಲೆಕ್ಷನ್ ಎಷ್ಟು?

  • 2 years ago
'KGF 2' ಸಿನಿಮಾ ರಿಲೀಸ್ ಆಗಿ ಕಲೆಕ್ಷನ್ ವಿಚಾರದಲ್ಲಿ ಮುನ್ನುಗುತ್ತಲೇ ಇದೆ.'KGF2' ಸಿನಿಮಾದ ಸ್ಪೀಡ್‌ಗೆ ಬ್ರೇಕ್ ಹಾಕಲು 'ಡಾಕ್ಟರ್ ಸ್ರ್ಟೇಂಜ್ 2' ಸಿನಿಮಾ ರಿಲೀಸ್ ಆಗಿದೆ. ಮೂರುದಿನದಲ್ಲಿ ಕೋಟಿ ಕೋಟಿ ಬಾಚಿದ್ದು, ಈ ಸಿನಿಮಾ ಕೂಡ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮಾಡಲು ಸಜ್ಜಾಗಿದೆ.

Doctor Strange in the multiverse of madness movie collects 79 crores