21 ನೇ ದಿನ 'KGF 2' ವರ್ಲ್ಡ್ ವೈಡ್ ಕಲೆಕ್ಷನ್ ಎಷ್ಟು?
  • 2 years ago
ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿರೋ 'ಕೆಜಿಎಫ್ 2' 18 ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, 1000 ಕೋಟಿ ಗಡಿದಾಟಿದೆ. ಹೀಗಾಗಿ ಮೂರನೇ ವಾರವೂ ಇದೇ ಕ್ರೇಜ್ ಇದೆಯಾ? ವಿಶ್ವದಾದ್ಯಂತ 21ನೇ ದಿನ ಗಳಿಸಿದ್ದೆಷ್ಟು?

Yash Starrer KGF Chapter 2 Day 21 Worldwide Box Office Collection Report.
Recommended