42 ನೇ ದಿನ ಕಲೆಕ್ಷನ್ ನಲ್ಲಿ ಡಲ್ ಹೊಡೆದ 'KGF 2'
  • 2 years ago
ದಿನದಿಂದ ದಿನಕ್ಕೆ ಕೆಜಿಎಫ್ 2 ಸಿನಿಮಾದ ಗಳಿಕೆ ಹೆಚ್ಚುತ್ತಲೆ ಇದೆ. ಇನ್ನು 40 ದಿನಗಳ ಬಳಿ ಸಿನಿಮಾ ಕಲೆಕ್ಷನ್ ಹೇಗಿದೆ ಅಂತ ನೋಡಿದರೆ. ಗಳಿಕೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಹೌದು ಕೆಜೆಎಫ್ 2 ಬಕ್ಸಾಫೀಸ್‌ನಲ್ಲಿ ಇಳಿಕೆ ಕಂಡಿದೆ.

Yash Starrer KGF Chapter 2 Day 42 Worldwide Box Office Collection Report.
Recommended